ಲಂಡನ್: ಭಾರತೀಯ ಸಿನಿಮಾ ರಂಗದಲ್ಲೇ ಹೊಸ ಅಲೆ ಸೃಷ್ಟಿಸಿದ ಸಿನಿಮಾ ಬಾಹುಬಲಿ. ಆದರೆ ಟೀಂ ಇಂಡಿಯಾದಲ್ಲೂ ಒಬ್ಬ ಬಾಹುಬಲಿ ಇದ್ದಾರಂತೆ. ಯಾರವರು ಎಂಬ ಕುತೂಹಲವೇ? ಈ ಸುದ್ದಿ ಓದಿ. ಪಾಕಿಸ್ತಾನ ತಂಡವನ್ನು ಮಣಿಸಿ ಬೀಗುತ್ತಿರುವ ಟೀಂ ಇಂಡಿಯಾ ಸದಸ್ಯರು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫನ್ನಿ ಫೋಟೋಗಳನ್ನು ಹಾಕಿ ಮೋಜು ಮಾಡುತ್ತಿದ್ದಾರೆ. ಅದೇ ರೀತಿ ರೋಹಿತ್ ಶರ್ಮಾ ಕೂಡಾ ಒಂದು ಫೋಟೋ ಹಾಕಿದ್ದರು.ಫೋಟೋದ ಜತೆಗೆ ಟೀಂ ಇಂಡಿಯಾದ