ಕೊಲೊಂಬೊ: ಮಾಜಿ ನಾಯಕ ಧೋನಿ ಫಾರ್ಮ್ ಬಗ್ಗೆ, ಅವರ ನಿವೃತ್ತಿ ಬಗ್ಗೆ ಎಲ್ಲರು ತಮಗೆ ತೋಚಿದ ಅಭಿಪ್ರಾಯ ಹೇಳುವವರೇ. ಆದರೆ ಇದೆಲ್ಲಾ ನಾಯಕ ಕೊಹ್ಲಿಗೆ ಇಷ್ಟವಾಗುತ್ತಿಲ್ಲ. ತಾವು ನಾಯಕನಾಗಿದ್ದರೂ, ಧೋನಿಗೆ ವಿಶೇಷ ಗೌರವ ನೀಡುವ ಕೊಹ್ಲಿ, ಅವರ ಫಾರ್ಮ್ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇಲ್ಲ ಎಂದಿದ್ದಾರೆ.ಈಗ ನಡೆಯುತ್ತಿರುವ ಕಿರು ಮಾದರಿಯ ಸುದೀರ್ಘ ಪಂದ್ಯಗಳು ಧೋನಿಯಂತಹ ಆಟಗಾರರಿಗೆ ಭಾರೀ ಲಾಭವಾಗಲಿದೆ. ಧೋನಿ ಟೆಸ್ಟ್ ಕ್ರಿಕೆಟ್ ಆಡಲ್ಲ. ಹಾಗಾಗಿ ಕಿರು