ನವದೆಹಲಿ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಹೊಸ ಹವಾ ಎಬ್ಬಿಸಿರುವ ಸ್ಪಿನ್ನರ್ ಕುಲದೀಪ್ ಯಾದವ್ ಮಾಜಿ ಕೋಚ್, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೈಗೂಸು ಎಂದು ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ. ಕುಲದೀಪ್ ಗೆ ಸದ್ಯ ಸಿಗುತ್ತಿರುವ ಯಶಸ್ಸಿಗೆ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಕೊಟ್ಟ ಸಲಹೆಗಳೇ ಕಾರಣ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ನಲ್ಲಿ ನಾನು ಕುಲದೀಪ್ ಜತೆಗೆ ಆಡಿದ್ದೆ. ಆಗೆಲ್ಲಾ ಅವರು ಅನಿಲ್ ಕುಂಬ್ಳೆ ಸಲಹೆ ಕೇಳುತ್ತಲೇ