ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಎದುರಾಳಿಗಳ ವೇಗದ ಅಸ್ತ್ರಕ್ಕೆ ಟೀಂ ಇಂಡಿಯಾ ಸ್ಪಿನ್ ಮೂಲಕ ಉತ್ತರಿಸಲು ಯೋಜನೆ ಹಾಕುತ್ತಿದೆ.