ಧೋನಿ ಬಗ್ಗೆ ಜೋಕ್ ಮಾಡಿದ ಕುಲದೀಪ್ ಯಾದವ್

ಮುಂಬೈ, ಮಂಗಳವಾರ, 14 ಮೇ 2019 (08:05 IST)

ಮುಂಬೈ: ಧೋನಿ ಬಳಿ ಪಡೆಯುವ ಟಿಪ್ಸ್ ನಿಂದ ಎಷ್ಟೋ ಸಹಾಯವಾಗುತ್ತದೆ ಎಂದು ಇಷ್ಟು ದಿನ ಕೊಂಡಾಡುತ್ತಿದ್ದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಇದೀಗ ಧೋನಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.


 
ಸಂದರ್ಶನವೊಂದರಲ್ಲಿ ಧೋನಿ ನೀಡುವ ಟಿಪ್ಸ್ ಯಾವತ್ತಾದರೂ ಪ್ರಶ್ನೆ ಮಾಡಿದ್ದಿದೆಯಾ ಎಂದು ಸಂದರ್ಶಕರು ಕೇಳಿದಾಗ ಕುಲದೀಪ್ ಕೆಲವೊಮ್ಮೆ ಧೋನಿ ಕೊಡುವ ಟಿಪ್ಸ್ ಕೈಕೊಟ್ಟಿದ್ದೂ ಇದೆ ಎಂದು ತಮಾಷೆ ಮಾಡಿದ್ದಾರೆ.
 
‘ಕೆಲವೊಮ್ಮೆ ಅವರು ಕೊಡುವ ಟಿಪ್ಸ್ ಕೆಲಸ ಮಾಡದೇ ಇರುವುದೂ ಇದೆ. ಆದರೆ ಅದನ್ನು ಅವರ ಬಳಿ ಹೇಳಲಾಗದು’ ಎಂದು ಕುಲದೀಪ್ ಹಾಸ್ಯ ಮಾಡಿದ್ದಾರೆ. ಕುಲದೀಪ್ ಈ ಮಾತನ್ನು ತಮಾಷೆಯಾಗಿಯೇ ಹೇಳಿದ್ದರೂ ಧೋನಿ ಅಭಿಮಾನಿಗಳು ಕುಲದೀಪ್ ಮಾತಿಗೆ ಸಿಟ್ಟಿಗೇಳುವ ಸಾಧ್ಯತೆಯೂ ಇದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಚಿನ್ ತೆಂಡುಲ್ಕರ್ ಹೊಗಳಿಕೆಗೆ ಮಾತೇ ಮರೆತ ಜಸ್ಪ್ರೀತ್ ಬುಮ್ರಾ

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ...

news

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪಾಲಿಗೆ ವಿಲನ್ ಆದ ರವೀಂದ್ರ ಜಡೇಜಾ

ಚೆನ್ನೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1 ರನ್ ನಿಂದ ಸೋತ ಬಳಿಕ ಚೆನ್ನೈ ಸೂಪರ್ ...

news

ಐಪಿಎಲ್ ಸೋತ ಬಳಿಕ ಧೋನಿ ಸ್ಥಿತಿ ಏನಾಗಿತ್ತು ಗೊತ್ತಾ?

ಹೈದರಾಬಾದ್: ಭಾನುವಾರ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1 ರನ್ ಗಳಿಂದ ...

news

ಮುಂದಿನ ಬಾರಿ ಐಪಿಎಲ್ ಆಡ್ತೀರಾ ಎಂಬ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರವೇನು ಗೊತ್ತಾ?

ಹೈದರಾಬಾದ್: ಧೋನಿ ಟೀಂ ಇಂಡಿಯಾದಿಂದ ನಿವೃತ್ತಿಯ ಅಂಚಿನಲ್ಲಿದ್ದಾರೆ. ಇತ್ತ ಐಪಿಎಲ್ ನಲ್ಲೂ ಇದುವೇ ಅವರ ...