ನವದೆಹಲಿ: ದಿಲ್ಲಿ ರಣಜಿ ತಂಡದ ಬ್ಯಾಟ್ಸ್ ಮನ್ ಕುನಾಲ್ ಚಾಂಡೇಲಾ ಅವರು ಪಂದ್ಯಕ್ಕಾಗಿ ತಾನು ಡಿ.20 ರಂದು ಬರೆಯಬೇಕಾಗಿದ್ದ ಸೆಮಿಸ್ಟರ್ ಪರೀಕ್ಷೆಯನ್ನೆ ತ್ಯಾಗ ಮಾಡಿದ್ದಾರೆ. ಪುಣೆಯಲ್ಲಿ ನಡೆದ ಬಂಗಾಳ ವಿರುದ್ಧದ ರಣಜಿ ಸೆಮಿಫೈನಲ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕುನಾಲ್ ಚಾಂಡೆಲಾ ಅವರು ಶತಕ ಬಾರಿಸಿ ರಣಜಿ ತಂಡ ಫೈನಲ್ ಗೆ ಪ್ರವೇಶಿಸಲು ಕಾರಣರಾದರು. ಇವರು ಗರ್ವಾಲ್ ನಲ್ಲಿರುವ ಹೇಂಬತಿ ನಂದನ್ ಬಹುಗುಣ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ(ಐಟಿ) ಓದುತ್ತಿದ್ದು, ಡಿ.20 ರಂದು