ಮುಂಬೈ: ಒಂದೆಡೆ ಧೋನಿ ನಿವೃತ್ತಿಯ ಮಾತು ಕೇಳಿಬರುತ್ತಿದ್ದರೆ ಇನ್ನೊಂದೆಡೆ ಅವರ ಅಪ್ಪಟ ಅಭಿಮಾನಿಗಳು ನಿವೃತ್ತಿ ಬೇಡ ಎನ್ನುತ್ತಿದ್ದಾರೆ. ಇದೀಗ ಧೋನಿಗೆ ದೇಶದ ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್ ಭಾವನಾತ್ಮಕ ಪತ್ರ ಬರೆದು ನಿವೃತ್ತಿ ಹೇಳಬೇಡ ಎಂದು ಮನವಿ ಮಾಡಿದ್ದಾರೆ.ಸಚಿನ್ ಅಭಿಮಾನಿಯಾಗಿರುವ ಲತಾ ಮಂಗೇಶ್ಕರ್ ಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿಯಿದೆ. ಈಗ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತು ಇಡೀ ದೇಶವೇ ಬೇಸರದಲ್ಲಿದೆ. ಆದರೆ ಸೆಮಿಫೈನಲ್ ನಲ್ಲಿ ತಂಡ