ಮುಂಬೈ: ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ಮತ್ತೊಮ್ಮೆ ಹಿರಿಯ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಕೊಕ್ ನೀಡಲಾಗಿದೆ. ರಾಷ್ಟ್ರೀಯ ತಂಡದಿಂದ ಕಡೆಗಣಿಸಲ್ಪಟ್ಟ ಜಡೇಜಾ ಆ ಹತಾಶೆಯನ್ನು ರಣಜಿಯಲ್ಲಿ ಬೌಲರ್ ಗಳ ಮೇಲೆ ಸವಾರಿ ಮಾಡುವ ಮೂಲಕ ತೋರಿದ್ದಾರೆ. ರಾಜ್ ಕೋಟ್ ಪರ ಆಡುತ್ತಿರುವ ಜಡೇಜಾ ಜಮ್ಮು ಕಾಶ್ಮೀರ ತಂಡದ ವಿರುದ್ಧ ಅಜೇಯವಾಗಿ 150 ರನ್ ಚಚ್ಚಿದ್ದಾರೆ.ಅಶ್ವಿನ್ ಅಲ್ಲದೆ, ಕನ್ನಡಿಗ