ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಪುತ್ರಿ ವಮಿಕಾ ಬಗ್ಗೆ ಅಭಿಮಾನಿಗಳಿಗೆ ವಿಪರೀತ ಕುತೂಹಲವಿದೆ. ಈ ಬಗ್ಗೆ ಕೊಹ್ಲಿ ಸಹೋದರಿ ಬಾವ್ನಾ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ವೇಳೆ ಅಭಿಮಾನಿಯೊಬ್ಬರು ವಮಿಕಾಳನ್ನು ನೀವು ನೋಡಿದ್ದೀರಾ? ಅವಳು ನೋಡಲು ಯಾರ ಥರಾ ಇದ್ದಾಳೆ? ಅಮ್ಮ ಅನುಷ್ಕಾ ಥರಾನಾ? ಅಪ್ಪ ಕೊಹ್ಲಿ ಥರಾನಾ? ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ಉತ್ತರಿಸಿರುವ ಬಾವ್ನಾ ‘ಹೌದು, ವಮಿಕಾಳನ್ನು ನೋಡಿದ್ದೇನೆ. ಆಕೆ ಏಂಜಲ್’ ಎಂದಿದ್ದಾರೆ. ಇತ್ತೀಚೆಗಷ್ಟೇ