ನವದೆಹಲಿ: ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯು ಜೂನ್ 11-20ರವರೆಗೆ ಜಿಂಬಾಬ್ವೆಯ ಕಿರು ಪ್ರವಾಸಕ್ಕೆ ಸೀಮಿತ ಓವರುಗಳ ನಾಯಕ ಧೋನಿ ಲಭ್ಯವಿರುತ್ತಾರೊ ಇಲ್ಲವೋ ಎನ್ನುವುದನ್ನು ಧೋನಿಯ ನಿರ್ಧಾರಕ್ಕೆ ಬಿಡಲು ನಿರ್ಧರಿಸಿದೆ.