ಬೆಂಗಳೂರು: ನಟಿ ಆಶ್ರಿತಾ ಶೆಟ್ಟಿ ಜತೆಗೆ ಸೋಮವಾರವರಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟಿರುವ ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆಗೆ ಈಗ ಪತ್ನಿ ಜತೆ ಕಾಲ ಕಳೆಯಲೂ ಪುರುಸೊತ್ತಿಲ್ಲ!