ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಆಡುವ ಬಳಗದಲ್ಲಿರಲಿಲ್ಲ. ಹಾಗಿದ್ದರೂ ಎದುರಾಳಿಗಳ ವಿಕೆಟ್ ಕೀಳಲು ನೆರವಾಗಿದ್ದಾರೆ. ಅದು ಹೇಗೆ ಅಂತೀರಾ?! ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದಾಗ ಮನೀಶ್ ಪಾಂಡೆ ಕೆಲ ಕಾಲ ಕೇದಾರ್ ಜಾದವ್ ಬದಲಿಗೆ ಬದಲಿ ಕ್ಷೇತ್ರ ರಕ್ಷಕರಾಗಿ ಮೈದಾನದಲ್ಲಿದ್ದರು. ಈ ಸಂದರ್ಭದಲ್ಲಿ ದ.ಆಫ್ರಿಕಾ ಬ್ಯಾಟ್ಸ್ ಮನ್ ಖಯಾ ಝೋಂಡಾ ಹೊಡೆದ ಬಾಲ್ ನೇರವಾಗಿ ಕವರ್ ಕ್ಷೇತ್ರದಲ್ಲಿ