ಮುಂಬೈ: ವಿರಾಟ್ ಕೊಹ್ಲಿ ವರ್ತನೆ ಬಗ್ಗೆ, ಡಿಆರ್ ಎಸ್ ವಿಚಾರದಲ್ಲಿ ಅವರು ನಡೆದುಕೊಂಡ ಬಗ್ಗೆ ಆಸ್ಟ್ರೇಲಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದರೂ, ಆಸೀಸ್ ನ ಮಾಜಿ ಬ್ಯಾಟಿಂಗ್ ದೈತ್ಯ ಮ್ಯಾಥ್ಯೂ ಹೇಡನ್ ಮಾತ್ರ ಕೊಹ್ಲಿ ಪರ ನಿಂತಿದ್ದಾರೆ. ಯಾರು ಏನೇ ಹೇಳಲಿ, ಕೊಹ್ಲಿ ಸರಿಯಾದ ದಾರಿಯಲ್ಲೇ ಇದ್ದಾರೆ. ಅವರ ದೇಹ ಭಾಷೆ, ಮೈದಾನದಲ್ಲಿ ನಡೆದುಕೊಳ್ಳುವ ರೀತಿ ಸರಿಯಾಗಿಯೇ ಇದೆ. ಅವರು ಆಟಗಾರರನ್ನು ಗೌರವಿಸುತ್ತಾರೆ. ಶಿಸ್ತು ಅಳವಡಿಸಿಕೊಂಡಿದ್ದಾರೆ ಎಂದು ಕೊಹ್ಲಿ ಪರ ಬ್ಯಾಟಿಂಗ್