ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಫಿಟ್ನೆಸ್ ಕುರಿತಾಗಿ ಪೋಸ್ಟ್ ಮಾಡಿ ಬಿಸಿಸಿಐನಿಂದ ಹೊಗಳಿಸಿಕೊಂಡಿದ್ದಾರೆ.