ಲಂಡನ್: ಭಾರತದ ವಿರುದ್ಧ ಆಡಬೇಕಾದರೆ ಇಂಗ್ಲೆಂಡ್ ಬ್ಯಾಟಿಂಗ್ ಸುಧಾರಿಸಬೇಕು. ಇಲ್ಲದಿದ್ದರೆ ವೈಟ್ ವಾಷ್ ಅವಮಾನ ಎದುರಿಸಬೇಕಾದೀತು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.ಬಾಂಗ್ಲಾದೇಶದ ವಿರುದ್ಧ ಸಾದಾರಣ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವನ್ನುನೋಡಿ ಅವರು ಈ ಮಾತು ಹೇಳಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಗೆಲುವು ಕಾಣಲು ಅವರ ಫಾರ್ಮ್ ನಲ್ಲಿರುವ ಬೌಲಿಂಗ್ ವಿಭಾಗ ಕಾರಣವಾಗಿತ್ತು. ಬ್ಯಾಟಿಂಗ್ ಹೇಳಿಕೊಳ್ಳುವಂತಿರಲಿಲ್ಲ.ಬಾಂಗ್ಲಾದೇಶ ವಿರುದ್ಧ ಕಳೆದ ಟೆಸ್ಟ್ ಪಂದ್ಯವನ್ನು ಬೆನ್ ಸ್ಟೋಕ್ ಅವರ ಅಮೋಘ ಬೌಲಿಂಗ್