ನವದೆಹಲಿ: ಎದೆ ಕಾಣುವಂತಹ ಗ್ಲಾಮರಸ್ ಉಡುಗೆಯ ಫೋಟೋ ಹಾಕಿದ್ದ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ಟೀಕಿಸಿದ ಬೆನ್ನಲ್ಲೇ ಮಿಥಾಲಿ ರಾಜ್ ಮತ್ತೊಂದು ಫೋಟೋ ಹಾಕಿದ್ದಾರೆ. ನಿಮ್ಮನ್ನು ಜನ ಮಾದರಿ ಹೆಣ್ಣೆಂದು ಗೌರವಿಸುತ್ತಾರೆ. ದಯವಿಟ್ಟು ಇಂತಹ ಫೋಟೋ ಹಾಕಬೇಡಿ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದ. ಇದಕ್ಕೆ ನಿನ್ನೆ ಸುಮ್ಮನಿದ್ದ ಮಿಥಾಲಿ ಇಂದು ಮತ್ತೊಂದು ಫೋಟೋ ಮೂಲಕ ತಣ್ಣನೆ ಪ್ರತಿಕ್ರಿಯೆ ನೀಡಿದ್ದಾರೆ.ಮಿಥಾಲಿ ರಾಜ್ ತಾವು ಬಾಲ್ಯದಲ್ಲಿ ತೆಗೆದಿದ್ದ ಫೋಟೋವೊಂದನ್ನು ಪ್ರಕಟಿಸಿದ್ದು, ಒಂದು ಫೋಓ