ಲಂಡನ್: ವಿಶ್ವಕಪ್ ಫೈನಲ್ ನಲ್ಲಿ ಗೆಲುವಿನಂಚಿಗೆ ಬಂದು ಸೋತ ಮಹಿಳಾ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಅವರೇನು ಹೇಳ್ತಾರೆ ನೋಡಿ.35 ರ ಹರೆಯದ ಮಿಥಾಲಿ 16 ವರ್ಷದವರಾಗಿದ್ದಾಗ ಕ್ರಿಕೆಟ್ ಆಡಲು ಮೈದಾನಕ್ಕಿಳಿದವರು. ಇದೀಗ ಮೊದಲ ಬಾರಿಗೆ ತಂಡವನ್ನು ವಿಶ್ವಕಪ್ ನಲ್ಲಿ ಮುನ್ನಡೆಸಿದ್ದಲ್ಲೆ, ಫೈನಲ್ ವರೆಗೆ ತಲುಪಿ ಭಾರತ ಮಹಿಳಾ ಕ್ರಿಕೆಟ್ ಬಗ್ಗೆ ಎಲ್ಲರಿಗೂ ಆಸಕ್ತಿ ಬರುವಂತೆ ಆಟವಾಡಿದವರು. ಅವರು ಇನ್ನು