ನವದೆಹಲಿ: ಕಳೆದ ವರ್ಷ ರೋಹಿತ್ ಶರ್ಮಾ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಒಬ್ಬ ಸಾಮಾನ್ಯ ಬೌಲರ್ ಎಂದಿದ್ದರು. ರೋಹಿತ್ ಅಂದು ನೀಡಿದ ಹೇಳಿಕೆಗೆ ಅಮೀರ್ ಇಂದು ತಿರುಗೇಟು ನೀಡಿದ್ದಾರೆ.