ಸೌರವ್ ಗಂಗೂಲಿಯನ್ನು ಬೇಕೆಂದೇ ಭಾರತದ ಶ್ರೇಷ್ಠ ನಾಯಕರ ಪಟ್ಟಿಯಿಂದ ಕೈ ಬಿಟ್ಟ ರವಿ ಶಾಸ್ತ್ರಿಗೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತಿರುಗೇಟು ಕೊಟ್ಟಿದ್ದಾರೆ. ದಾದ ನಾಯಕ ಎಂದು ಧೋನಿಯನ್ನು ಕರೆಯುವ ಮೂಲಕ ಗಂಗೂಲಿಯನ್ನು ಅವಮಾನಿಸಿದ್ದು, ಅಜರುದ್ದೀನ್ ಕೆಂಗಣ್ಣಿಗೆ ಕಾರಣವಾಗಿದೆ.