ಕೋಲ್ಕೊತ್ತಾ: ಪತಿ ಮೊಹಮ್ಮದ್ ಶಮಿ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದ ಪತ್ನಿ ಹಸೀನ್ ಜಹಾನ್ ವಿರುದ್ಧ ಹೊಸದೊಂದು ಮಾಹಿತಿ ಹೊರಬಿದ್ದಿದೆ. ಶಮಿ ಪತ್ನಿ ಹಸೀನ್ ಗೆ ಈ ಮೊದಲು ಮದುವೆಯಾಗಿತ್ತು. ಪಶ್ಚಿಮ ಬಂಗಾಲದ ಸೈಫುದ್ದೀನ್ ಎಂಬ ಮಧ್ಯಮ ವರ್ಗದ ವ್ಯಕ್ತಿಯೊಂದಿಗೆ ಹಸೀನ್ ಗೆ ಈ ಮೊದಲು ಮದುವೆಯಾಗಿತ್ತು. ಈ ಮದುವೆಯಿಂದ ಹಸೀನ್ ಗೆ ಎರಡು ಮಕ್ಕಳಾಗಿದ್ದರು. ಆದರೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲು ಹಠ ಹಿಡಿದಿದ್ದ ಕಾರಣಕ್ಕೆ ಮೊದಲ