ಕೋಲ್ಕೊತ್ತಾ: ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮಾಡಿದ ಒಂದೇ ಒಂದು ಪೋಸ್ಟ್ ಅಭಿಮಾನಿಗಳ ಮನ ಕರಗಿಸಿದೆ.