ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಕಿಡಿ ಕಾರುವ ಸಂಪ್ರದಾಯವಾದಿಗಳ ವಿರುದ್ಧ ಕ್ರಿಕೆಟಿಗ ಮೊಹಮ್ಮದ್ ಶಮಿ ತಿರುಗಿಬಿದ್ದಿದ್ದಾರೆ. ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಸಂಪ್ರದಾಯವಾದಿಗಳು ಕಿಡಿ ಕಾರಿದ್ದರು. ಪತ್ನಿ ಜತೆಗಿನ ಫೋಟೋ ಪ್ರಕಟಿಸಿದ್ದಕ್ಕೆ, ಮಗಳ ಬರ್ತ್ ಡೇ ಫೋಟೋ ಪ್ರಕಟಿಸಿದ್ದಕ್ಕೆ ಸಂಪ್ರದಾಯವಾದಿಗಳು ಶಮಿ ಇಸ್ಲಾಂ ವಿರೋಧಿ ಎಂದು ಜರೆದಿದ್ದರು.ಇದರ ವಿರುದ್ಧ ಕಿಡಿ ಕಾರಿರುವ ಶಮಿ ಇದೆಲ್ಲಾ ಆಗುವುದು ಶಿಕ್ಷಣದ ಕೊರತೆಯಿಂದ. ಒಬ್ಬರ ಯಶಸ್ಸಿಗೂ, ಅವನ ಸಾಧನೆಗೂ,