ಕೋಲ್ಕೊತ್ತಾ: ಅತ್ತ ಪತ್ನಿಗೆ ಕಿರುಕುಳ ನೀಡಿದ ಮೇರೆಗೆ ದೂರು, ಇತ್ತ ಮ್ಯಾಚ್ ಫಿಕ್ಸಿಂಗ್ ಆರೋಪ. ಅದರ ಜತೆಗೆ ಬಿಸಿಸಿಐ ವಾರ್ಷಿಕ ವೇತನ ಗುತ್ತಿಗೆಯಿಂದ ಹೊರಬಿದ್ದ ಬೇಸರ. ಇದೆಲ್ಲದರ ಬಗ್ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.ತನಗೆ ಗೃಹ ಹಿಂಸೆ ನೀಡಿದ್ದಾನೆಂದು ಆರೋಪಿಸಿದ್ದ ಪತ್ನಿ ಹಸೀನ್ ಜಹಾನ್, ಆತ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾನೆಂದೂ ಆರೋಪಿಸಿದ್ದರು. ಇದರ ಬಗ್ಗೆ ಶಮಿ ಇದೀಗ ಪ್ರತಿಕ್ರಿಯಿಸಿದ್ದಾರೆ.ದೇಶಕ್ಕಾಗಿ ಪ್ರದರ್ಶನ ಮಾಡುವುದಕ್ಕೆ ಕುರಿತಂತೆ ನನ್ನ ಆರೋಪದ ಬಗ್ಗೆ