ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರಿ ಸರಸ್ವತಿ ಪೂಜೆ ಮಾಡಿ ಪಕ್ಕಾ ಹಿಂದೂ ಸಂಪ್ರದಾಯಸ್ಥ ಹುಡುಗಿಯಂತೆ ವೇಷ ತೊಟ್ಟುಕೊಂಡಿರುವ ಫೋಟೋ ಪ್ರಕಟಿಸಿದ್ದು, ಇದಕ್ಕೆ ಭಾರೀ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.ಮೂಲತಃ ಇಸ್ಲಾಂ ಧರ್ಮೀಯರಾದ ಶಮಿ ಹಿಂದೂ ಧರ್ಮದ ಆಚರಣೆ ಮಾಡಿದ ಪುತ್ರಿಯ ಫೋಟೋ ಪ್ರಕಟಿಸಿದ್ದಕ್ಕೆ ಹಲವರು ಅವರ ವಿಶಾಲ ಹೃದಯವನ್ನು ಕೊಂಡಾಡಿದರೆ, ಮತ್ತೆ ಕೆಲವು ಸಂಪ್ರದಾಯವಾದಿಗಳು ಕೆಂಗಣ್ಣು ಬೀರಿದ್ದಾರೆ.ಶಮಿ ನೀವು ಮುಸ್ಲಿಂ. ಮಗಳಿಗೂ