ಕೋಲ್ಕೊತ್ತಾ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುತ್ತಿದೆ.ಶಮಿ ಈಗಾಗಲೇ ಐಪಿಎಲ್, ಟೀಂ ಇಂಡಿಯಾಕ್ಕೆ ಆಡುವ ಅವಕಾಶ ಬಾಗಿಲು ಕಳೆದುಕೊಂಡಿದ್ದಾರೆ. ಇದೀಗ ಶಮಿ ವಿರುದ್ಧ ದೂರು ದಾಖಲಿಸಿಕೊಂಡಿರುವ ಕೋಲ್ಕೊತ್ತಾ ಪೊಲೀಸರು, ಶಮಿ ಪತ್ನಿ ಹಸೀನ್ ಜಹಾನ್ ನೀಡಿದ ದೂರಿನ ಬಗ್ಗೆ ಮತ್ತಷ್ಟು ವಿವರ ಪಡೆಯಲು ಬಿಸಿಸಿಐ ಮೊರೆ ಹೋಗಿದ್ದಾರೆ.ಟೀಂ ಇಂಡಿಯಾ ಪ್ರವಾಸದ ವೇಳೆ ಶಮಿ ಹಲವು ಅನ್ಯ ಯುವತಿಯರೊಂದಿಗೆ