ದುಬಾರಿಯಾದರೂ ದಾಖಲೆ ಮಾಡಿದ ಮೊಹಮ್ಮದ್ ಶಮಿ

ಲಂಡನ್, ಸೋಮವಾರ, 1 ಜುಲೈ 2019 (09:47 IST)

ಲಂಡನ್: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ದಾಖಲೆಯೊಂದನ್ನು ಮಾಡಿದ್ದಾರೆ.

 
ಕೊನೆಯ ಹಂತದಲ್ಲಿ ನಿಯಂತ್ರಣ ತಪ್ಪಿದರೂ ಶಮಿ ಒಟ್ಟು 5 ವಿಕೆಟ್ ಕಬಳಿಸಿದರು. ಇದರೊಂದಿಗೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ 5 ವಿಕೆಟ್ ಕಬಳಿಸಿದ ಆರನೇ ಬೌಲರ್ ಎನಿಸಿದರು.
 
 
ಇದಕ್ಕೂ ಮೊದಲು 1983 ರಲ್ಲಿ ಕಪಿಲ್ ದೇವ್, 1999 ವೆಂಕಟೇಶ್ ಪ್ರಸಾದ್, ರಾಬಿನ್ ಸಿಂಗ್, 2003 ರಲ್ಲಿ ಆಶಿಷ್ ನೆಹ್ರಾ ಮತ್ತು 2011 ರಲ್ಲಿ ಯುವರಾಜ್ ಸಿಂಗ್ 5 ವಿಕೆಟ್ ಕಬಳಿಸಿದರು. ಇದೀಗ ಶಮಿ 5 ವಿಕೆಟ್ ಪಡೆದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡಿಆರ್ ಎಸ್ ಬೇಡ ಎಂದ ಧೋನಿ ಮೇಲೆ ಅಭಿಮಾನಿಗಳ ಸಿಟ್ಟು

ಲಂಡನ್: ವಿಕೆಟ್ ಕೀಪರ್ ಧೋನಿ ಡಿಆರ್ ಎಸ್ ನಿಯಮ ತೆಗೆದುಕೊಳ್ಳಬೇಕೋ ಬೇಡವೋ ಎಂದು ಕರಾರುವಾಕ್ ಆಗಿ ...

news

ಗಾಯಮಾಡಿಕೊಂಡ ಕೆಎಲ್ ರಾಹುಲ್

ಲಂಡನ್: ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಫೀಲ್ಡಿಂಗ್ ವೇಳೆ ಕ್ಯಾಚ್ ...

news

ವಿಶ್ವಕಪ್ 2019: ಟೀಂ ಇಂಡಿಯಾ ಸೋಲಿಗೆ ಕಾರಣರಾದ ಧೋನಿ-ಕೇದಾರ್ ಜಾಧವ್! ಅಭಿಮಾನಿಗಳ ಆಕ್ರೋಶ

ಲಂಡನ್: ವಿಶ್ವಕಪ್ ಕೂಟದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ನಿನ್ನೆಯ ಪಂದ್ಯದಲ್ಲಿ ...

news

ವಿಶ್ವಕಪ್ 2019: ಟೀಂ ಇಂಡಿಯಾ ಬೌಲರ್ ಗಳ ಚೆಂಡಾಡಿದ ಇಂಗ್ಲೆಂಡ್

ಲಂಡನ್: ಯೋಜಿತವಲ್ಲದ ಬೌಲಿಂಗ್, ಕಳಪೆ ಫೀಲ್ಡಿಂಗ್ ನ ಭರಪೂರ ಲಾಭವೆತ್ತಿರುವ ಅತಿಥೇಯ ಇಂಗ್ಲೆಂಡ್ ಟೀಂ ...