ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ಗೃಹ ಹಿಂಸೆ ನೀಡಿದ್ದಾರೆಂಬ ವರದಿಗಳ ಬೆನ್ನಲ್ಲೇ ಕ್ರಿಕೆಟಿಗನ ಪತ್ನಿ ಹಸೀನ್ ಜಹಾನ್ ಪೊಲೀಸ್ ದೂರು ನೀಡಿದ ನಂತರ ಕೆಲವು ಮಾಧ್ಯಮಗಳ ಮುಂದೆ ಹೇಳಿರುವ ಕೆಲವು ಕಟು ಸತ್ಯಗಳನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು.ಕೋಲ್ಕೊತ್ತಾ ಪೊಲೀಸರ ಬಳಿಗೆ ತನ್ನ ವಕೀಲರೊಂದಿಗೆ ಬಂದ ಹಸೀನ್ ಜಹಾನ್ ಪತಿ ಮೊಹಮ್ಮದ್ ಶಮಿ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಕೆಲವು ಮಾಧ್ಯಮಗಳ ಎದುರು