ಟಿ-20 ಕ್ರಿಕೆಟ್`ನಲ್ಲಿ ದಾಖಲೆಗಳಿಗೇನೂ ಬರಲಿಲ್ಲ. ರನ್ ಹೊಳೆ ಹರಿಯುವ ಚುಟುಕು ಕ್ರಿಕೆಟ್`ನಲ್ಲಿ ದೆಹಲಿ ಬ್ಯಾಟ್ಸ್`ಮನ್ ಹೊಸ ದಾಖಲೆ ಬರೆದಿದ್ದಾನೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಮೋಹಿತ್ ಅಹ್ಲಾವತ್ 72 ಎಸೆತಗಳಲ್ಲಿ 300 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾನೆ. ಈ ಅಮೋಘ ಆಟದಲ್ಲಿ ಭರ್ಜರಿ 39 ಸಿಕ್ಸರ್`ಗಳಿದ್ದವು. ನವದೆಹಲಿಯ ಲಲಿತ ಪಾರ್ಕ್`ನಲ್ಲಿ ನಡೆದ ಮಾವಿ ಇಲೆವೆನ್ ಮತ್ತು ಫ್ರೆಂಡ್ಸ್ ಇಲೆವೆನ್ ನಡುವಿನ ಪಂದ್ಯದಲ್ಲಿ ಮಾವಿ ಇಲೆವೆನ್ ತಂಡದ