ವೀರೇಂದ್ರ ಸೆಹವಾಗ್ ಆಯ್ತು, ಗೌತಮ್ ಗಂಭೀರ್ ಆಯ್ತು. ಮತ್ತೀಗ ಹರ್ಭಜನ್ ಸಿಂಗ್ ಸರದಿ. ಅವರು ಕೂಡ ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ದ್ವೇಷ ಕಾರಲು ಪ್ರಾರಂಭಿಸಿದ್ದಾರೆ. ಹೌದು, ಧೋನಿ ನಾಯಕತ್ವದಡಿ ಆಟವಾಡಿದ್ದ ಹಿರಿಯ ಆಟಗಾರರಾದ ಗೌತಿ ಮತ್ತು ಗಂಭೀರ್ ಈ ಹಿಂದೆ ಧೋನಿ ವಿರುದ್ಧ ವಿರೋಧ ವ್ಯಕ್ತ ಪಡಿಸಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗ ಹೊಸ ವಿಷಯ ಏನೆಂದರೆ ಧೋನಿ ವಿರೋಧಿ ಗುಂಪಿನಲ್ಲಿ