ಮುಂಬೈ: ಸೀಮಿತ ಓವರ್ ಗಳ ಪಂದ್ಯಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಕ್ಕೆ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹಲವರು ಹಲವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಹೇಳಿಕೆ ಮಾತ್ರ ವಿಚಿತ್ರವಾಗಿದೆ.ಸದ್ಯ ಧೋನಿ ನಾಯಕತ್ವಕ್ಕೆ ಮಾತ್ರ ವಿದಾಯ ಹೇಳಿದ್ದರಿಂದ ಬಚವಾದರು. ಒಂದು ವೇಳೆ ಅವರು ನಿವೃತ್ತಿ ಹೇಳಿದ್ದರೆ ಅವರ ಮನೆ ಮುಂದೆ ಧರಣಿ ಕೂರುತ್ತಿದ್ದೆ. ಯಾಕೆಂದರೆ ಧೋನಿಯಲ್ಲಿ ಇನ್ನೂ ಸಾಕಷ್ಟು ಆಟ ಬಾಕಿಯಿದೆ. ಅವರು ಇನ್ನೂ ಭಾರತ ಕ್ರಿಕೆಟ್ ಗೆ ಹೆಚ್ಚಿನ