ಕರಾಚಿ: ಐಸಿಸಿ ನಡೆಸುವ ಬೌಲಿಂಗ್ ಪರೀಕ್ಷೆಗೆ ತಾನು ಸಿದ್ಧವಾಗಿದ್ದೇನೆಂದು ಪಾಕಿಸ್ತಾನದ ಅನುಭವಿ ಬೌಲರ್ ಮಹಮ್ಮದ್ ಹಫೀಜ್ ಹೇಳಿಕೊಂಡಿದ್ದಾರೆ.ಇದುವರೆಗೆ ತಾನು 100 ಪ್ರತಿಶತ ಫಿಟ್ ಆಗಿರಲಿಲ್ಲ. ಹೀಗಾಗಿ ಪರೀಕ್ಷೆಯನ್ನು ಮುಂದೂಡುತ್ತಲೇ ಇದ್ದೆ. ಈಗ ನಾನು ಫಿಟ್ ಆಗಿದ್ದು ಐಸಿಸಿ ಯಾವಾಗ ಬೌಲಿಂಗ್ ಶೈಲಿ ಪರೀಕ್ಷೆ ನಡೆಸಬೇಕೆಂದು ತೀರ್ಮಾನಿಸುತ್ತದೋ ಆಗ ತಯಾರಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. 35 ವರ್ಷದ ಹಫೀಜ್ ಪಾಕಿಸ್ತಾನದ ಪರ 50 ಟೆಸ್ಟ್ ಮತ್ತು 177 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರ