ಮಾಡೆಲ್ ಜತೆ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಫೋಟೋ ವೈರಲ್

ಬೆಂಗಳೂರು| Krishnaveni K| Last Modified ಶನಿವಾರ, 20 ಜುಲೈ 2019 (11:12 IST)
ಬೆಂಗಳೂರು: ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಇಶಾನ್ ಕಿಶನ್ ತಮ್ಮ ಗರ್ಲ್ ಫ್ರೆಂಡ್, ಮಾಡೆಲ್ ಅದಿತಿ ಹುಂಡಿಯಾ ಜತೆ ಬರ್ತ್ ಡೇ ಆಚರಿಸಿಕೊಂಡ ಫೋಟೋಗಳು ಈಗ ವೈರಲ್ ಆಗಿದೆ.

 
ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ಇಶಾನ್ ಕಿಶನ್ ಮುಂಬೈನಲ್ಲಿ ತಮ್ಮ ಗರ್ಲ್ ಫ್ರೆಂಡ್ ಜತೆ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಇವರಿಬ್ಬರೂ ತೆಗೆಸಿಕೊಂಡ ಹಾಟ್ ಫೋಟೋಗಳು ಈಗ ವೈರಲ್ ಆಗಿದೆ.
 
ಇವರಿಬ್ಬರೂ ಹಲವು ದಿನಗಳಿಂದ ಡೇಟಿಂಗ್ ನಲ್ಲಿದ್ದಾರೆ. ಕಳೆದ ಬಾರಿ ಐಪಿಎಲ್ ಫೈನಲ್ ವೇಳೆ ಅದಿತಿ ಮೈದಾನದಲ್ಲಿ ಹಾಜರಿದ್ದರು.
ಇದರಲ್ಲಿ ಇನ್ನಷ್ಟು ಓದಿ :