ರೋಹಿತ್ ಶರ್ಮಾ ಆಟದ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟಿಗ ನೀಶಾಮ್ ಹೇಳಿದ್ದೇನು ಗೊತ್ತೇ?

ನವದೆಹಲಿ, ಬುಧವಾರ, 9 ಅಕ್ಟೋಬರ್ 2019 (08:44 IST)

ನವದೆಹಲಿ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನ ಆರಂಭಿಕ ಬ್ಯಾಟ್ಸ್ ಮನ್ ಆಗಿ ನೀಡಿದ ಪ್ರದರ್ಶನದ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟಿಗ ನೀಶಾಮ್ ನೀಡಿದ ಪ್ರತಿಕ್ರಿಯೆಯೊಂದು ಈಗ ವೈರಲ್ ಆಗಿದೆ.


 
ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸೆಷನ್ ಮಾಡಿದ ನೀಶಾಮ್ ಗೆ ಭಾರತೀಯ ಮೂಲದ ಅಭಿಮಾನಿಯೊಬ್ಬ ರೋಹಿತ್ ಶರ್ಮಾರ ಟೆಸ್ಟ್ ಆರಂಭಿಕತ್ವದ ಇನಿಂಗ್ಸ್ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ರೋಹಿತ್ ಆರಂಭಿಕರಾಗಿ ಹೇಗೆ ಅನಿಸಿತು ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ನೀಶಾಮ್ ‘ನನ್ನ ಪ್ರಕಾರ ಅವರ ಆರಂಭ ಪರವಾಗಿಲ್ಲ ಎನಿಸಿತು’ ಎಂದಿದ್ದಾರೆ. ನೀಶಾಮ್ ಈ ರೀತಿ ಉತ್ತರಿಸಿದ್ದು ಭಾರತೀಯರಿಗೆ ಇಷ್ಟವಾಗಿಲ್ಲ. ನೀಶಾಮ್ ಉತ್ತರಕ್ಕೆ ಹಲವು ಭಾರತೀಯ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಾಯುಪಡೆ ದಿನಾಚರಣೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ನೋಡಿ ರೋಮಾಂಚನಗೊಂಡ ಸಚಿನ್

ನವದೆಹಲಿ: ವಾಯುಪಡೆ ದಿನಾಚರಣೆಯಲ್ಲಿ ಪಾಲ್ಗೊಂಡ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ವಿಂಗ್ ಕಮಾಂಡರ್ ಅಭಿನಂದನ್ ...

news

ಆರ್ ಅಶ್ವಿನ್ ನನ್ನ ದಾಖಲೆ ಮುರಿಯೋದು ಖಂಡಿತಾ ಎಂದ ಹರ್ಭಜನ್ ಸಿಂಗ್

ಮುಂಬೈ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಪಿನ್ನರ್ ...

news

ಜಹೀರ್ ಖಾನ್ ಗೆ ಅವಮಾನ ಮಾಡಿದ ಹಾರ್ದಿಕ್ ಪಾಂಡ್ಯಗೆ ಬೆವರಿಳಿಸಿದ ಟ್ವಿಟರಿಗರು

ಮುಂಬೈ: ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಎಂದರೆ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಸ್ಥಾನ ಮಾನವಿದೆ. ...

news

ತುರ್ತಾಗಿ ಸಹಾಯ ಮಾಡಿ! ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಸೈನಾ ನೆಹ್ವಾಲ್

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತುರ್ತಾಗಿ ಸಹಾಯ ಬೇಕಾಗಿದೆ ಎಂದು ಕೇಂದ್ರ ...