ಕೋಲ್ಕೊತ್ತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.ರಾಹುಲ್ ಈ ಪಂದ್ಯದಲ್ಲಿ ಲಕ್ನೋ ಪರ ಅರ್ಧಶತಕ ಸಿಡಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿರಬಹುದು. ಆದರೆ 208 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟುವಾಗ ಅವರ ಬ್ಯಾಟಿಂಗ್ ರೀತಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.ಅರ್ಧಶತಕ ಗಳಿಸಲು 43 ಬಾಲ್ ಬಳಸಿದ ಕೆಎಲ್ ರಾಹುಲ್ ರನ್ನು ಫ್ಯಾನ್ಸ್ ಸ್ವಾರ್ಥಿ ಎಂದು ಜರೆದಿದ್ದಾರೆ. ಇಷ್ಟು