ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಬ್ಯಾಟಿಗ ನಿತೀಶ್ ರಾಣಾ ಸಿಕ್ಸರ್ ಗೆ ಫ್ರಿಡ್ಜ್ ಪುಡಿ ಪುಡಿಯಾಗಿದೆ.