ನಾಳೆಯಿಂದ ಹೈದರಾಬಾದ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಏಕಾಮತ್ರ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಆರಂಭಿಕ ಸ್ಥಾನಕ್ಕೆ ಮೂರನೆಯವರು ಯಾರಾಗಿರುತ್ತಾರೆ ಎಂಬುದನ್ನು ಕೋಚ್ ಅನಿಲ್ ಕುಂಬ್ಳೆ ಬಿಚ್ಚಿಟ್ಟಿದ್ದಾರೆ.