ಲಂಡನ್: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟಿಗ ಅಲೆಸ್ಟರ್ ಕುಕ್ ಕನಸಿನ ತಂಡ ಘೋಷಿಸಿದ್ದು, ಒಬ್ಬನೇ ಒಬ್ಬ ಭಾರತೀಯ ಸ್ಥಾನ ಪಡೆದಿಲ್ಲ!ಐಸಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕುಕ್ ತಾವು ಆಡಿದ, ಎದುರಿಸಿದ ಆಟಗಾರರನ್ನೊಳಗೊಂಡ 11 ಮಂದಿ ಆಟಗಾರರ ಪಟ್ಟಿ ಮಾಡಿದ್ದಾರೆ. ಈ ತಂಡಕ್ಕೆ ಇಂಗ್ಲೆಂಡ್ ನ ಮಾಜಿ ನಾಯಕ ಗ್ರಹಾಂ ಗೂಚ್ ರನ್ನು ನಾಯಕರಾಗಿ ಆಯ್ಕೆ ಮಾಡಿದ್ದಾರೆ.ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಬ್ರಿಯಾನ್ ಲಾರಾ,