ಬಿಸಿಸಿಐನಲ್ಲಿ ಅಲ್ಲೋಲಕಲ್ಲೋವಾದ ಮೇಲೆ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್-19 ತಂಡದ ದುಃಸ್ಥಿತಿ ಕೇಳೋರಿಲ್ಲ. ಹೊಸ ಆಡಳಿತ ಮಂಡಳಿ ಬಂದರೂ ಯುವಕರ ತಂಡ ಸ್ವಂತ ಖರ್ಚು ನಿರ್ವಹಿಸಲೂ ಹೆಣಗಾಡುತ್ತಿದೆ.