ವಾರ್ಧಾ ಚಂಡಮಾರುತದಿಂದಾಗಿ ಚೆನ್ನೈಯಲ್ಲಿ ಫೋನೂ ಇಲ್ಲ, ವೈ ಫೈ ಕೂಡಾ ಇಲ್ಲ. ಟೀಂ ಇಂಡಿಯಾ ಈಗಾಗಲೇ ಅಂತಿಮ ಟೆಸ್ಟ್ ಆಡಲು ಚೆನ್ನೈಗೆ ಬಂದಿಳಿದಿದೆ. ಆದರೆ ನೆಟ್ ಪ್ರಾಕ್ಟೀಸ್ ಕೂಡಾ ಕ್ಯಾನ್ಸಲ್ ಆಗಿತ್ತು. ಇನ್ನೇನು ಮಾಡೋದು?