ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಗೆ ಕಮ್ ಬ್ಯಾಕ್ ಮಾಡಲು ಅವಕಾಶವೇ ಸಿಗದಂತಾಗಿದೆ.ರೋಹಿತ್ ಶರ್ಮಾ ಬರುವ ಮೊದಲು ರಾಹುಲ್ ಟೆಸ್ಟ್ ತಂಡದ ಆರಂಭಿಕರಾಗಿದ್ದರು. ಆದರೆ ಒಮ್ಮೆ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರ ನಡೆದ ಮೇಲೆ ಅವರಿಗೆ ಅವಕಾಶ ಸಿಗುವುದು ಕಷ್ಟವಾಗಿದೆ. ಶುಬ್ಮಂ ಗಿಲ್ ಕೂಡಾ ಕ್ಲಿಕ್ ಆದ ಮೇಲೆ ಅವರಿಗೆ ಮತ್ತೆ ತಂಡಕ್ಕೆ ಮರಳುವ ಅವಕಾಶ ಕ್ಷೀಣವಾಗಿದೆ.ಒಂದು ವೇಳೆ ಈ ಸರಣಿಯಲ್ಲಿ ಗಿಲ್ ವಿಫಲರಾದರೆ ಮಾತ್ರ