ಮೆಲ್ಬೋರ್ನ್: ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಗೆ ಅವಮಾನವಾಗುವಂತೆ ಮಾತನಾಡಿ ಟ್ರೋಲ್ ಗೊಳಗಾಗುತ್ತಿದ್ದಂತೇ ಇದೀಗ ಆಸೀಸ್ ಕಾಮೆಂಟೇಟರ್ ಓ ಕೀಫ್ ಕ್ಷಮೆ ಯಾಚಿಸಿದ್ದಾರೆ. ಮಯಾಂಕ್ ಪದಾರ್ಪಣೆ ಮಾಡುತ್ತಿದ್ದಾರೆಂದು ತಿಳಿದ ತಕ್ಷಣ ರಣಜಿ ಟ್ರೋಫಿಯಲ್ಲಿ ತ್ರಿಶತಕ ಗಳಿಸಿದ್ದನ್ನು ಉಲ್ಲೇಖಿಸಿ, ಈತ ಯಾವುದೋ ಕ್ಯಾಂಟೀನ್ ಹುಡುಗರ ಅಥವಾ ಹೋಟೆಲ್ ವೈಟರ್ ಎದುರು ಬಾರಿಸಿದ್ದಿರಬೇಕು ಎಂದು ಅಪಹಾಸ್ಯ ಮಾಡಿದ್ದರು.ಇದಾದ ಬಳಿಕ ಭಾರತೀಯ ಅಭಿಮಾನಿಗಳು ಓ ಕೀಫ್ ರನ್ನು