ಆಸ್ಟ್ರೇಲಿಯಾವನ್ನು ಸೋಲಿಸುವ ತಾಕತ್ತಿರೋದು ಟೀಂ ಇಂಡಿಯಾಕ್ಕೆ ಮಾತ್ರ ಎಂದ ಮಾಜಿ ಕ್ರಿಕೆಟಿಗ

ಸಿಡ್ನಿ, ಮಂಗಳವಾರ, 3 ಡಿಸೆಂಬರ್ 2019 (09:07 IST)

ಸಿಡ್ನಿ: ಪಾಕಿಸ್ತಾನದ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯಾ ಮತ್ತೆ ವಿಶ್ವ ಕ್ರಿಕೆಟ್ ನಲ್ಲಿ ಬಲಾಢ್ಯವಾಗಿರುವ ಸೂಚನೆ ನೀಡಿದೆ.


 
ಹೀಗಾಗಿ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಮಣಿಸುವ ತಾಕತ್ತು ಇರುವ ಏಕೈಕ ಎದುರಾಳಿ ಎಂದರೆ ಬಹುಶಃ ಅದು ಟೀಂ ಇಂಡಿಯಾ ಮಾತ್ರ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
 
‘ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುವುದು ಕಷ್ಟ. ಒಂದು ವೇಳೆ ಆ ಸಾಮರ್ಥ್ಯವಿದ್ದರೆ ಅದು ಭಾರತಕ್ಕೆ ಮಾತ್ರ’ ಎಂದು ವಾನ್ ಹೊಗಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಶ್ರಿತಾ ಶೆಟ್ಟಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮನೀಶ್ ಪಾಂಡೆ

ಮುಂಬೈ: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನಾಯಕ ಮನೀಶ್ ಪಾಂಡೆ ಇಂದು ತಮ್ಮ ಬಹುಕಾಲದ ಗೆಳತಿ ಆಶ್ರಿತಾ ...

news

ನಿನ್ನೆ ರಾತ್ರಿ ಸೈಯದ್ ಮುಷ್ತಾಕ್ ಅಲಿ ಟಿ20 ಫೈನಲ್ ಆಡಿದ್ದ ಮನೀಶ್ ಪಾಂಡೆಗೆ ಇಂದು ವಿವಾಹ ಸಂಭ್ರಮ!

ಮುಂಬೈ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ...

news

ಎಲ್ಲವನ್ನೂ ಧೋನಿಗೇ ಕೇಳಿ! ಪತ್ರಕರ್ತರ ಮುಂದೆ ಗಂಗೂಲಿ ನೇರನುಡಿ

ಮುಂಬೈ: ವಿಶ್ವಕಪ್ ಮುಗಿದ ಬಳಿಕ ಮೈದಾನಕ್ಕಿಳಿಯದ ಹಿರಿಯ ವಿಕೆಟ್ ಕೀಪರ್ ಧೋನಿ ಬಗ್ಗೆ ಪ್ರಶ್ನೆಗೆ ಉತ್ತರಿಸಿ ...

news

ಸೌರವ್ ಗಂಗೂಲಿಗಾಗಿ ಬಿಸಿಸಿಐ ನಿಯಮವೇ ಬದಲು

ಮುಂಬೈ: ಲೋಧಾ ಸಮಿತಿ ನಿರ್ದೇಶನ ಮಾಡಿದ್ದ ಕಡ್ಡಾಯ ನಿವೃತ್ತಿ ನಿಯಮವನ್ನೇ ಬದಲಿಸಲು ಬಿಸಿಸಿಐ ಹೊರಟಿದೆ. ಈ ...