ಇಸ್ಲಾಮಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು ಎಂದೇ ಬಣ್ಣಿಸಲಾಗುತ್ತದೆ. ಆದರೆ ಪಾಕ್ ಬೌಲರ್ ಜುನೈದ್ ಖಾನ್ ಕೊಹ್ಲಿ ಎಲ್ಲರಂತೆ ಒಬ್ಬ ಸಾಮಾನ್ಯ ಬ್ಯಾಟ್ಸ್ ಮನ್ ಅಷ್ಟೇ ಎಂದಿದ್ದಾರೆ.2012 ರಲ್ಲಿ ನಡೆದಿದ್ದ ಭಾರತ-ಪಾಕ್ ಸರಣಿಯಲ್ಲಿ ಕೊಹ್ಲಿ ವಿಕೆಟ್ ಪಡೆದಿದ್ದ ಜುನೈದ್ ಅಂದಿನ ಅನುಭವವನ್ನು ಪರಿಗಣಿಸಿ ಈ ಮಾತು ಹೇಳಿದ್ದಾರೆ.ನಾನು ಅವರಿಗೆ ಎರಡು ಬಾಲ್ ಎಸೆದಾಗ ಇವರೂ ಎಲ್ಲರಂತೇ ನಾರ್ಮಲ್