ಹೈದರಾಬಾದ್: ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೊಯೇಬ್ ಮಲಿಕ್ ರದ್ದು ಇಂಡೋ-ಪಾಕ್ ವಿವಾಹ. ಇವರಿಬ್ಬರ ನಡುವೆ ಬಂದ ಪಾಕ್ ಕ್ರಿಕೆಟಿಗ ಶಹದಾಬ್ ಖಾನ್ ಸಾನಿಯಾ ಕ್ಷಮೆ ಕೋರಿದ್ದಾರೆ. ಅಂದ ಹಾಗೆ ನಡೆದಿದ್ದು ಇದೆಲ್ಲಾ ತಮಾಷೆಗಾಗಿ! ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಮ್ಯಾನ್ ಆಫ್ ದಿ ಸೀರೀಸ್ ಬೈಕ್ ಮೇಲೆ ಕುಳಿತ ಶೊಯೇಬ್ ಫೋಟೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿದ ಸಾನಿಯಾ ಮಿರ್ಜಾ ನಾವೊಂದು ರೈಡ್