ಕರಾಚಿ: ಮಹಿಳಾ ಕ್ರಿಕೆಟ್ ಬಗ್ಗೆ ಏನೋ ಅಭಿಪ್ರಾಯ ಹೇಳಲು ಹೋದ ಪಾಕ್ ಮಾಜಿ ವೇಗಿ ವಕಾರ್ ಯೂನಸ್ ಇದೀಗ ಮೈ ಮೇಲೆ ಇರುವೆ ಬಿಟ್ಟವರ ಹಾಗಾಡುತ್ತಿದ್ದಾರೆ. ಟ್ವಿಟರ್ ನಲ್ಲಿ ಅವರನ್ನು ಅಭಿಮಾನಿಗಳು ಇದೀಗ ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದಾರೆ.ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ 50 ಓವರ್ ಬದಲು 30 ಓವರ್ ಇದ್ದರೆ ಹೇಗೆ? ಟೆನಿಸ್ ನಂತೆ 5 ಸೆಟ್ ನ ಬದಲು ಮೂರು ಸೆಟ್ ಇರಲಿ ಎಂದು ವಕಾರ್ ಟ್ವಿಟರ್ ನಲ್ಲಿ