ಕರಾಚಿ: ಪಾಕ್ ಕ್ರಿಕೆಟಿಗರು ಭಾರತದ ಆಟಗಾರರ ಬಗ್ಗೆ ಅಪರೂಪಕ್ಕೊಮ್ಮೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂತೆಯೇ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಟೀಂ ಇಂಡಿಯಾ ನಾಯಕನನ್ನು ಹೊಗಳಿಸಿದ್ದಾರೆ.