ಲಂಡನ್: ಇಷ್ಟು ದಿನ ಮೂಲೆಗುಂಪಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ, ಪಾಕ್ ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರ ವಿರುದ್ಧ ತಿರುಗಿಬಿದ್ದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಸೋತು ಪೆವಿಲಿಯನ್ ಗೆ ಮರಳುತ್ತಿದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ ಹಾಗೂ ಇತರ ಆಟಗಾರರ ಮೇಲೆ ಅಭಿಮಾನಿಯೊಬ್ಬ ಬೇಕೆಂದೇ ಮಾತುಗಳಿಂದ ಚುಚ್ಚಲು ನೋಡಿದ್ದಾನೆ.ಆದರೆ ಕೊಹ್ಲಿ ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ಆದರೆ ಈಗ ಅಪ್ಪ ಯಾರು ಹೇಳು ಎಂದು ಅಭಿಮಾನಿ ಕೇಳಿದಾಗ