ಕರಾಚಿ: ವಿರಾಟ್ ಕೊಹ್ಲಿಯಂತಹ ಆಟಗಾರ ನಮ್ಮ ತಂಡದಲ್ಲೂ ಇರಬೇಕೆಂಬುದು ಎಲ್ಲಾ ತಂಡಗಳ ಬಯಕೆ. ಆದರೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಅದಕ್ಕಾಗಿ ಒಂದು ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ! ನಝ್ರಾನಾ ಗಫರ್ ಎಂಬ ಪಾಕ್ ಪತ್ರಕರ್ತ ತಮ್ಮ ಟ್ವಿಟರ್ ಪೇಜ್ ನಲ್ಲಿ ಕೊಹ್ಲಿಗೆ ಒಂದು ಆಫರ್ ನೀಡಿದ್ದಾರೆ. ಬೇಕಿದ್ದರೆ ನಮ್ಮ ತಂಡದ ಎಲ್ಲಾ ಆಟಗಾರರನ್ನು ನಿಮಗೆ ಕೊಡುತ್ತೇವೆ. ಕೊಹ್ಲಿಯನ್ನು ಒಂದು ವರ್ಷದ ಮಟ್ಟಿಗೆ ನಮಗೆ ನೀಡಿ ಎಂದು ಗಫರ್ ಆಫರ್ ನೀಡಿದ್ದಾರೆ.ಆದರೆ ಪಾಕ್