ಮುಂಬೈ: ಕ್ರಿಕೆಟಿಗರಿಗೂ ಬಾಲಿವುಡ್ ಗೂ ಬಿಡಲಾರದ ನಂಟಿದೆ. ಮೊಹಮ್ಮದ್ ಅಜರುದ್ದೀನ್ ರಿಂದ ಹಿಡಿದು, ನಾಯಕ ಕೊಹ್ಲಿವರೆಗೆ ಹೆಚ್ಚಿನ ಕ್ರಿಕೆಟಿಗರ ಹೆಸರು ಬಾಲಿವುಡ್ ನಟಿಯರ ಜತೆ ಕೇಳಿಬಂದಿತ್ತು. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೆಸರೂ ಈ ಪಟ್ಟಿಯಲ್ಲಿ ಓಡಾಡುತ್ತಿತ್ತು. ನಟಿ ಪರಿಣಿತಿ ಚೋಪ್ರಾ ಮಾಡಿದ ಒಂದು ಟ್ವೀಟ್ ನಿಂದಾಗಿ ಮತ್ತು ಅದಕ್ಕೆ ಪಾಂಡ್ಯ ಉತ್ತರಿಸಿದ ರೀತಿಯಿಂದ ಇಬ್ಬರೂ ಲವ್ ಮಾಡುತ್ತಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು.ಆದರೆ ಅದಕ್ಕೆಲ್ಲಾ ಪರಿಣಿತಿ ಒಂದು ಫುಲ್ ಸ್ಟಾಪ್