ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮತ್ತೀಗ ಆಫ್ ಫೀಲ್ಡ್ನಲ್ಲಿ ಕೂಡ ತಮ್ಮ ದೇಶದ ಪರ ಬ್ಯಾಟ್ ಬೀಸಿದ್ದಾರೆ.